Kannada Bhashe Karnataka Rajya Pradarshana
Back to Gallery
ನಮ್ಮ ವಿದ್ಯಾರ್ಥಿಗಳು ಕರ್ನಾಟಕದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಮಾದರಿಗಳು, ಚಾರ್ಟ್‌ಗಳು ಮತ್ತು ಪ್ರದರ್ಶನಗಳ ಮೂಲಕ ಅತ್ಯಂತ ಸೃಜನಾತ್ಮಕವಾಗಿ ತೋರಿಸಿದರು. ಜಿಲ್ಲೆಗಳು, ಸ್ಮಾರಕಗಳು, ಹಬ್ಬಗಳು, ಕನ್ನಡ ಸಾಹಿತ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ನೀಡಿದ ಮನಮೋಹಕ ಪ್ರದರ್ಶನ ಎಲ್ಲರನ್ನು ಮೆಚ್ಚಿಸಿತು. ಈ ಅರ್ಥಪೂರ್ಣ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು! ❤️💛 ಪ್ರೌಡ ಕನ್ನಡಿಗರು – ಪ್ರಗತಿಯ ನಾಡಿನ ಮಕ್ಕಳು!